Mysuru Cinema Society
Short Film, Documentary festival in Mysuru
Bharatiya Chitra Sadhana and Mysore Cinema Society are jointly organising 'Paridrishya', an international short film and documentary film festival in Mysuru
ಫೆ.3, 4ರಂದು ಅಂತಾರಾಷ್ಟ್ರೀಯ ಕಿರುಚಿತ್ರ ಸಾಕ್ಷ್ಯಚಿತ್ರೋತ್ಸವ
ಮೈಸೂರು ಸಿನಿಮಾ ಸೊಸೈಟಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಫೆ.3 ಮತ್ತು 4ರಂದು 'ಪರಿದೃಶ್ಯ' ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಚಿತ್ರೋತ್ಸವದ ಸಂಯೋಜಕ ಎಂ.ಆರ್.ಹರೀಶ್ ತಿಳಿಸಿದ್ದಾರೆ.
ಪರಿದೃಶ್ಯ “ಕಲಾಪುರುಷ” ಪ್ರಶಸ್ತಿ ಪ್ರತಿಮೆಯನ್ನು ಅನಾವರಣಗೊಳಿಸಿದರು: ಸಿನಿಮಾ ಶ್ರೇಷ್ಠತೆಗೆ ಗೌರವ
ಮೈಸೂರು ಸಿನಿಮಾ ಸೊಸೈಟಿ ಆಯೋಜಿಸಿರುವ ಪರಿದೃಶ್ಯ- ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಉತ್ಸವದ ಟ್ರೋಫಿ ಕಲಾಪುರುಷವನ್ನು ನಿರ್ಮಾಪಕ, ನಿರ್ದೇಶಕ, ನಟ ಶ್ಯಾಮ್ ಪ್ರಸಾದ್ ಅನಾವರಣಗೊಳಿಸಿದರು.